ದೇಶಅಮರಾವತಿ ಹತ್ಯೆ: ಎನ್ಐಎ ಇನ್ನೂ ಅಧಿಕೃತವಾಗಿ ತನಿಖೆ ವಹಿಸಿಕೊಂಡಿಲ್ಲ; ಬಂಧಿತ 'ಮಾಸ್ಟರ್ಮೈಂಡ್' ಬ್ಯಾಂಕ್ ಖಾತೆಗಳ ಪರಿಶೀಲನೆ
ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಔಷಧ ವ್ಯಾಪಾರಿಯನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ಯೆ ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ...