Amol Muzumdar

ಮಹಿಳಾ ವಿಶ್ವಕಪ್ 2025: ಗೆಲುವಿನ ನಂತರ ಕೋಚ್ ಅಮೋಲ್ ಮುಜುಂದಾರ್ ಕಾಲಿಗೆ ಎರಗಿದ ಹರ್ಮನ್ ಪ್ರೀತ್ ಕೌರ್! Video viral
ರಣಜಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಎಂದಿಗೂ ಆಡದ ಅಮೋಲ್ ಮುಜುಂದಾರ್ ಗೆ ಸಿಕ್ಕ ಅತ್ಯುತ್ತಮ ಗೌರವವಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಮೋಲ್ ಮಜುಂದಾರ್ ನೇಮಕ!
ಮುಂಬೈನ ಮಾಜಿ ನಾಯಕ ಮತ್ತು ದೇಶೀಯ ಆಟಗಾರ ಅಮೋಲ್ ಮಜುಂದಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ನೇಮಿಸಲಾಗಿದೆ.

