AMMK

TVK ಸರ್ಕಾರದ ಆಡಳಿತ ವಾಸ್ತವದಿಂದ ಸಂಪರ್ಕ ಕಡಿತಗೊಂಡ 'ಸಿನಿಮಾ' ನೋಡಿದಂತಿದೆ: AMMK ಮುಖ್ಯಸ್ಥ ದಿನಕರನ್
ಮುಖ್ಯಮಂತ್ರಿಗಳು ಆಡಳಿತವನ್ನು 'ಶೂಟಿಂಗ್ ವೇಳಾಪಟ್ಟಿ'ಯನ್ನು ನಿರ್ವಹಿಸುವಂತೆ ನಿರಾಸಕ್ತಿಯಿಂದ ನಡೆಸುತ್ತಿದ್ದಾರೆ. ಅನನುಭವಿ ಸರ್ಕಾರವಾಗಿರುವುದರಿಂದ ಆಡಳಿತವನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ ಎಂದರು.

ಆಡಳಿತಾರೂಢ TVK ಈಗಲೂ 'ಕುದುರೆ ವ್ಯಾಪಾರ'ದಲ್ಲಿ ತೊಡಗಿದೆ: ಟಿಟಿವಿ ದಿನಕರನ್
ಎಎಂಎಂಕೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ (ಎನ್‌ಡಿಎ) ಮುಂದುವರಿಯುತ್ತದೆ ಎಂದು ಅವರು ಪುನರುಚ್ಚರಿಸಿದರು.

ಸಿಎಂ ವಿಜಯ್ ಪಕ್ಷಕ್ಕೆ ಬೆಂಬಲ ಘೋಷಿಸಿದ ತನ್ನ ಏಕೈಕ ಶಾಸಕನನ್ನೇ ಉಚ್ಛಾಟಿಸಿದ AMMK
ಮನ್ನಾರ್‌ಗುಡಿಯಿಂದ ವಿಧಾನಸಭೆಗೆ ಆಯ್ಕೆಯಾದ ಎಸ್. ಕಾಮರಾಜ್ ಅವರನ್ನು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಪಕ್ಷದಿಂದ ಉಚ್ಚಾಟಿಸಿದ್ದಾರೆ.

