Amma

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ AMMA ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ಗುಡ್ ಬೈ! ಇಡೀ ಕಾರ್ಯಕಾರಿ ಸಮಿತಿ ರಾಜೀನಾಮೆ!
ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಅಕೌಂಟ್ ಸ್ಟೇಟ್ ಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ನಂತರ ಈ ಬೆಳವಣಿಗೆಯಾಗಿದೆ.

Shwetha Menon ಮಲಯಾಳಂ ಕಲಾವಿದರ ಸಂಘ AMMA ಅಧ್ಯಕ್ಷರಾಗಿ ಆಯ್ಕೆ; ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿ!
ಮಲಯಾಳಂ ಕಲಾವಿದರ ಸಂಘ AMMAದ ಅಧ್ಯಕ್ಷರಾಗಿ ನಟಿ ಶ್ವೇತಾ ಮೇನನ್ (Shwetha Menon) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್ (Kukku Parameswaran) ಆಯ್ಕೆಯಾಗಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಗಳ ನಂತರ AMMA ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ
ಸಂಘದ ಸಂಪೂರ್ಣ ಕಾರ್ಯಕಾರಿ ಸಮಿತಿಯನ್ನೂ ವಿಸರ್ಜಿಸಲಾಗಿದ್ದು, 500 ಸದಸ್ಯರ ಸಂಘಟನೆ ಈಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.

ಲೈಂಗಿಕ ಕಿರುಕುಳ ಆರೋಪ: AMMA ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದಿಕ್ ರಾಜೀನಾಮೆ
ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಹಿನ್ನೆಲೆಯಲ್ಲಿ ನಾನು ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಸಿದ್ದಿಕ್ ಹೇಳಿದ್ದಾರೆ ಎಂದು ಒನ್ಮನೋರಮಾ ವರದಿ ಮಾಡಿದೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೆ ನೋಟಿಸ್ ಜಾರಿ ಮಾಡಿದ ಜಿಎಸ್‌ಟಿ ಇಲಾಖೆ
ತಕ್ಷಣವೇ 4.36 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಕೋರಿ ಜಿಎಸ್‌ಟಿ ಇಲಾಖೆಯು ಮಲಯಾಳಂ ಚಲನಚಿತ್ರ ಕಲಾವಿದರ ಸಂಘಕ್ಕೆ (ಅಮ್ಮ) ನೋಟೀಸ್ ಜಾರಿ ಮಾಡಿದೆ.

ಆರೋಪದಿಂದ ಮುಕ್ತನಾಗುವವರೆಗೂ ವಾಪಸ್ಸಾಗುವುದಿಲ್ಲ: 'ಅಮ್ಮ'ಗೆ ದಿಲೀಪ್ ಹೇಳಿಕೆ!
ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತನಾಗುವವರೆಗೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ಕ್ಕೆ ವಾಪಸ್ಸಾಗುವುದಿಲ್ಲ ಎಂದು ಆರೋಪ ಎದುರಿಸುತ್ತಿರುವ ನಟ ದಿಲೀಪ್ ಕಲಾವಿದರ ಸಂಘಕ್ಕೆ...

'ಅಮ್ಮ' ವಿರುದ್ಧ ಮತ್ತೆ ಮೂವರು ನಟಿಯರ ವಾಗ್ದಾಳಿ, ತುರ್ತು ಸಭೆಗೆ ಆಗ್ರಹ
ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಮತ್ತೆ ಮಲಯಾಳಂ.....

'ಅಮ್ಮ'ಗೆ ದಿಲೀಪ್ ಮತ್ತೆ ಪ್ರವೇಶ, ಸಂಘದಿಂದ ಹೊರಬಂದ ನಾಲ್ವರು ನಟಿಯರು
ಪುರುಷ ಪ್ರಾಬಲ್ಯ ಮತ್ತು ನಟಿಯರ ಮೇಲೆ ಕಿರುಕುಳದ ಅನೇಕ ಆರೋಪಗಳ ಮಧ್ಯೆ ಖ್ಯಾತ ನಟಿಯೊಬ್ಬರ ...

'ಅಮ್ಮಾ ಐ ಲವ್ ಯೂ' ಸಿನಿಮಾದಲ್ಲಿ ಇಶಾನ್ ಗೆ ಶಾನ್ವಿ ಶ್ರೀವಾಸ್ತವ್ ನಾಯಕಿ
ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ ಅಮ್ಮ ಐಲವ್ ಯೂ ಸಿನಿಮಾದಲ್ಲಿ, ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕನಾಗಿದ್ದಾರೆ...

