ದೇಶಅಭಿನಂದನ್ ಸ್ವದೇಶಕ್ಕೆ ವಾಪಾಸ್ : ನಮ್ಮ ರಾಜತಾಂತ್ರಿಕತೆಗೆ ಸಂದ ಜಯ -ಅಮಿತ್ ಶಾ
ಪಾಕಿಸ್ತಾನದಲ್ಲಿದ್ದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಕಡಿಮೆ ದಿನದಲ್ಲಿಯೇ ತಾಯ್ನಾಡಿಗೆ ವಾಪಾಸ್ ಆಗುತ್ತಿರುವುದು ನಮ್ಮ ರಾಜತಾಂತ್ರಿಕತೆಗೆ ದೊರೆತ ಗೆಲುವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.