ದೇಶಶಬರಿಮಲೆ ತೀರ್ಪು ಕುರಿತ ಅಮಿತ್ ಶಾ ಹೇಳಿಕೆ : ನ್ಯಾಯಾಂಗದೊಂದಿಗೆ ಸಂಘರ್ಷವಿಲ್ಲ- ಬಿಜೆಪಿ
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ "ನ್ಯಾಯಾಂಗದೊಂದಿಗಿನ ಸಂಘರ್ಷ" ಎಂದು ತಪ್ಪಾಗಿ ಅರ್ಥೈಸಬಾರದು ಎಂದು ಬಿಜೆಪಿ ಹೇಳಿದೆ.