ಕ್ರಿಕೆಟ್Ranji Trophy: ಒಂದೂ ರನ್ ನೀಡದೆಲೆ 5 ವಿಕೆಟ್; Amit Shukla ಐತಿಹಾಸಿಕ ದಾಖಲೆ; IPL 2026 ಹರಾಜಿಗೆ ಭರ್ಜರಿ ಸಿದ್ಧತೆ!
ಹಾಲಿ ರಣಜಿ ಟೂರ್ನಿಯಲ್ಲಿ 22 ವರ್ಷದ ಉದಯೋನ್ಮುಖ ಆಟಗಾರ ಅಮಿತ್ ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದು, ಅದು ಸಹ 4 ಓವರ್ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ ಈ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.