ಸ್ವಾರಸ್ಯಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿ ಸೇರಿದ್ದೇ ತಡ, ಮೋದಿ, ಅಮಿತ್ ಶಾ, ಯೋಗಿ ಕೇಶ ವಿನ್ಯಾಸ ಸಂಪೂರ್ಣ ಬದಲು!
ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಈಗ ಹಳೆಯ ಸುದ್ದಿ. ಹೊಸ ವಿಷಯ ಏನು ಅಂದರೆ, ಹಬೀಬ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರ ಕೇಶ ವಿನ್ಯಾಸವೇ