ದೇಶಪ್ರಧಾನಿ ಪ್ರಚಾರ: 1.5 ಲಕ್ಷ ಕಿಲೋಮೀಟರ್ ವಾಯುಯಾನ, 142 ರ್ಯಾಲಿ
ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 1.5 ಲಕ್ಷ ಕಿಲೋ ಮೀಟರ್ ವಾಯುಯಾನಮಾಡಿದ್ದು, 142 ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಹೇಳಿದ್ದಾರೆ.