ದೇಶ'ಸೇನೆ ಬರಲಿ ನೋಡ್ಕೊಳ್ತೀನಿ' ಅಂತ ಹೇಳಿ ಕೆಲ ನಿಮಿಷಗಳಲ್ಲೇ ಸತ್ತೋದ: ತಾಯಿಯ ಕಣ್ಣೀರಿಗೂ ಕರಗದ ಉಗ್ರ ಆಮಿರ್, Video!
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ ಒಬ್ಬನಾದ ಆಮಿರ್ ನಜೀರ್ ವಾನಿಯ ಭಾವನಾತ್ಮಕ ವೀಡಿಯೊ ಹೊರಬಿದ್ದಿದೆ.