ವಿದೇಶಗಾಜಾ ಪಟ್ಟಿ ಮೇಲೆ ಅಣ್ವಸ್ತ್ರ ದಾಳಿ? ತಮ್ಮ ಸಂಪುಟ ಸಚಿವನನ್ನು ಅಮಾನತುಗೊಳಿಸಿದ ಬೆಂಜಮಿನ್ ನೆತನ್ಯಾಹು
ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ್ದು ಇದರ ನಡುವೆ ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ಹೇಳಿಕೆ ಕೊಟ್ಟಿದ್ದ ಸಚಿವನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮಾನತುಗೊಳಿಸಿದೆ.