ಅಂಕಣಗಳುಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ ಅಮೇರಿಕಾ ಷೇರು ಮಾರುಕಟ್ಟೆ ಕುಸಿತ? (ಹಣಕ್ಲಾಸು)
ಟ್ರಂಪ್ ಗೆ ಮಿತ್ರರಾರು, ಶತ್ರುವಾರು ಎನ್ನುವ ಅರಿವು ಕೂಡ ಹೊರಟು ಹೋಗಿದೆ. ಎಲ್ಲರಿಗೂ ಒಂದೇ ಮಂತ್ರದಂಡ ಎನ್ನುವ ಅವರ ಒಮ್ಮುಖ ನಿರ್ಧಾರಗಳು ಅವರಿಗೆ, ಅಮೇರಿಕಾ ದೇಶಕ್ಕೆ ಮುಳುವಾಗುತ್ತದೆ ಎನ್ನುವುದನ್ನು ಹಣಕ್ಲಾಸು ಅಂಕಣದಲ್ಲಿ ಈ ಹಿಂದೆ ಬರೆದಿದ್ದೆ.... (ಹಣಕ್ಲಾಸು-453)