ವಿದೇಶಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ 25,000 ಮಂದಿಗೆ ಸೇನಾನೆಲೆಗಳಲ್ಲಿ ಪುಟ್ಟ ನಗರಗಳನ್ನು ನಿರ್ಮಿಸುತ್ತಿರುವ ಅಮೆರಿಕ
ಕಷ್ಟ ಕೋಟಲೆಗಳ ನಡುವೆಯೂ ಅಮೆರಿಕ ತಮ್ಮಿಂದ ಸಾಧ್ಯವಾದಷ್ಟೂ ಆಫ್ಘನ್ ನಾಗರಿಕರನ್ನು ಆ ದೇಶದಿಂದ ಹೊತ್ತು ತಂದಿತು. ಈಗ ಅಲ್ಲಿಂದ ಹೊತ್ತು ತಂದವರನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ಅಮೆರಿಕ ಮುಳುಗಿತ್ತು.