American Airlines

American Airlines ಟೇಕ್ ಆಫ್ ಆಗುವ ಮುನ್ನ ಬೆಂಕಿಗೆ ಆಹುತಿ; ಸ್ಲೈಡ್ ಮೂಲಕ ಪ್ರಯಾಣಿಕರ ಸ್ಥಳಾಂತರ; Video
ವಿದೇಶ

American Airlines ಟೇಕ್ ಆಫ್ ಆಗುವ ಮುನ್ನ ಬೆಂಕಿಗೆ ಆಹುತಿ; ಸ್ಲೈಡ್ ಮೂಲಕ ಪ್ರಯಾಣಿಕರ ಸ್ಥಳಾಂತರ; Video

ಇದು ತುರ್ತು ಸ್ಥಳಾಂತರಿಸುವಿಕೆಗೆ ಕಾರಣವಾಯಿತು. ಎಲ್ಲಾ 173 ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು, ಆದರೂ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Watch | ಡೆನ್ವೆರ್ ಏರ್ ಪೋರ್ಟ್: ಅಮೆರಿಕನ್ ಏರ್ ಲೈನ್ಸ್ ಗೆ ಬೆಂಕಿ
ವಿಡಿಯೋ

Watch | ಡೆನ್ವೆರ್ ಏರ್ ಪೋರ್ಟ್: ಅಮೆರಿಕನ್ ಏರ್ ಲೈನ್ಸ್ ಗೆ ಬೆಂಕಿ

ಡೆನ್ವೆರ್ ಏರ್ ಪೋರ್ಟ್ ಗೇಟ್ ನಲ್ಲಿ ಅಮೆರಿಕನ್ ಏರ್ ಲೈನ್ಸ್ ಗೆ ಬೆಂಕಿ: 12 ಮಂದಿ ಆಸ್ಪತ್ರೆಗೆ ಸ್ಥಳಾಂತರ
ವಿದೇಶ

ಡೆನ್ವೆರ್ ಏರ್ ಪೋರ್ಟ್ ಗೇಟ್ ನಲ್ಲಿ ಅಮೆರಿಕನ್ ಏರ್ ಲೈನ್ಸ್ ಗೆ ಬೆಂಕಿ: 12 ಮಂದಿ ಆಸ್ಪತ್ರೆಗೆ ಸ್ಥಳಾಂತರ

ಭಾರತೀಯ ಕಾಲಮಾನ ಪ್ರಕಾರ, ನಿನ್ನೆ ಸಾಯಂಕಾಲ ಈ ಘಟನೆ ಸಂಭವಿಸಿದ್ದು, ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಕ್ಸ್ ಖಾತೆ ಪ್ರಕಾರ, ಆಸ್ಪತ್ರೆಗಳಿಗೆ ಸಾಗಿಸಲಾದ ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Watch | ಅಮೆರಿಕನ್ ಏರ್ ಲೈನ್ಸ್ ವಿಮಾನ- ಮಿಲಿಟರಿ ಹೆಲಿಕಾಪ್ಟರ್‌ ಡಿಕ್ಕಿ
ವಿಡಿಯೋ

Watch | ಅಮೆರಿಕನ್ ಏರ್ ಲೈನ್ಸ್ ವಿಮಾನ- ಮಿಲಿಟರಿ ಹೆಲಿಕಾಪ್ಟರ್‌ ಡಿಕ್ಕಿ

ಅಮೆರಿಕನ್ ಏರ್ ಲೈನ್ಸ್ ಅಪಘಾತ: ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ; Video
ವಿದೇಶ

ಅಮೆರಿಕನ್ ಏರ್ ಲೈನ್ಸ್ ಅಪಘಾತ: ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಶಂಕೆ; Video

ಅಮೆರಿಕನ್ ಏರ್ಲೈನ್ಸ್ ಅಡಿಯಲ್ಲಿ ಹಾರುತ್ತಿದ್ದ ಪಿಎಸ್ಎ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಪ್ರಾದೇಶಿಕ ಜೆಟ್ ಮತ್ತು ಸಿಕೋರ್ಸ್ಕಿ ಹೆಚ್ -60 ಆರ್ಮಿ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ಡಿಕ್ಕಿ ಹೊಡೆದಿವೆ.

ವಾಷಿಂಗ್ಟನ್ ರೇಗನ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಏರ್ ಲೈನ್ಸ್ ಗೆ ಸೇನಾ ಹೆಲಿಕಾಪ್ಟರ್ ಡಿಕ್ಕಿ: ರಕ್ಷಣಾ ಕಾರ್ಯ ಪ್ರಗತಿಯಲ್ಲಿ
ವಿದೇಶ

ವಾಷಿಂಗ್ಟನ್ ರೇಗನ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಏರ್ ಲೈನ್ಸ್ ಗೆ ಸೇನಾ ಹೆಲಿಕಾಪ್ಟರ್ ಡಿಕ್ಕಿ: ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಸುಮಾರು 64 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಚಿಟಾ, ಕೆಎಸ್‌ನಿಂದ ರಾಷ್ಟ್ರದ ರಾಜಧಾನಿಗೆ ಪ್ರಯಾಣಿಸುತ್ತಿದ್ದ ವಿಮಾನವು ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.

ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ: ಭಾರತ ಮೂಲದ ವ್ಯಕ್ತಿ ಬಂಧನ
ದೇಶ

ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ: ಭಾರತ ಮೂಲದ ವ್ಯಕ್ತಿ ಬಂಧನ

ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಅಮೆರಿಕನ್ ಏರ್ ಲೈನ್ ವಿಮಾನದಲ್ಲಿ ಭಾರತ ಮೂಲದ ಇಬ್ಬರು ವ್ಯಕ್ತಿಗಳು ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕುಡಿದ ಅಮಲಿನಲ್ಲಿ ಅಮೆರಿಕನ್ ಏರ್‌ಲೈನ್ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ
ದೇಶ

ಕುಡಿದ ಅಮಲಿನಲ್ಲಿ ಅಮೆರಿಕನ್ ಏರ್‌ಲೈನ್ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ

ನ್ಯೂಯಾರ್ಕ್-ನವದೆಹಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನದ ಪ್ರಯಾಣಿಕರೊಬ್ಬರು ಕುಡಿದ ಅಮಲಿನಲ್ಲಿ ವಿಮಾನದಲ್ಲಿದ್ದ ಸಹ ಪುರುಷ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಭಾನುವಾರ ಮೂಲಗಳು ತಿಳಿಸಿವೆ.

ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ
ವಾಣಿಜ್ಯ

ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ

ಅಮೆರಿಕನ್ ಏರ್ ಲೈನ್ಸ್  ಸಂಸ್ಥೆಯು ಇದೇ ಅಕ್ಟೋಬರ್ ನಿಂದ  ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ