ವಿದೇಶTrump: ಪಾಕಿಸ್ತಾನದ ಅಸಿಮ್ ಮುನೀರ್ ಬಳಿಕ ಟರ್ಕಿ ಅಧ್ಯಕ್ಷರಿಗೆ ಶ್ವೇತಭವನದಲ್ಲಿ ಅತಿಥ್ಯ! ಭಾರತದ ವಿರುದ್ಧ ಏನಿದು ಟ್ರಂಪ್ ಮಸಲತ್ತು?
ಟರ್ಕಿಯು ರಷ್ಯಾದ S-400 ಕ್ಷಿಪಣಿ ವ್ಯವಸ್ಥೆಯನ್ನು ಬಳಸುವುದರಿಂದ F-35 ಸಾಮರ್ಥ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ರಷ್ಯಾಕ್ಕೆ ಹಸ್ತಾಂತರಿಸಬಹುದು ಎಂದು ಅಮೆರಿಕ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.