ವಿದೇಶಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಮಧ್ಯಪ್ರಾಚ್ಯಕ್ಕೆ ಬೆಂಗಳೂರು ಸೇರಿ ದೇಶದ ಹಲವೆಡೆಗಳಿಂದ ವಿಮಾನ ಹಾರಾಟ ರದ್ದು!
ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧ ಶುರುವಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ ಇರಾನ್ ಸಹ ಪ್ರತೀಕಾರ ತೀರಿಸಿಕೊಂಡಿದ್ದು, ಎರಡೂ ಕಡೆಯಿಂದ ತೀವ್ರವಾದ ದಾಳಿಗಳಿಗೆ ಕಾರಣವಾಗಿದೆ.