ಈಗಿನ ಅತಿದೊಡ್ಡ ಸಮಾಧಾನವೆಂದರೆ, ಮದ್ದು ಗುಂಡುಗಳು ಮೌನವಾಗಿರುವುದು. ಪ್ರಸ್ತುತ ಒಪ್ಪಂದ, ಲೆಬನಾನ್ ಸೇರಿದಂತೆ ಎಲ್ಲ ಯುದ್ಧ ಪೀಡಿತ ಪ್ರದೇಶದಲ್ಲೂ ತಕ್ಷಣವೇ ಜಾರಿಗೆ ಬರುವಂತೆ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿದೆ.