ದೇಶಕೊರೋನಾ ವಿರುದ್ಧ ಹೋರಾಟಕ್ಕೆ ಭಾರತೀಯರು ಬೆಂಬಲ ನೀಡುತ್ತಿದ್ದಾರೆ, ಲಾಕ್ ಡೌನ್ ಪ್ರಯೋಜನವಾಗಿದೆ:ಪಿಎಂ ಮೋದಿ
ವಾಷಿಂಗ್ಟನ್: ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟ ಜನರಿಂದಲೇ ಆರಂಭವಾಗಿದ್ದು ಆರಂಭದ ಹಂತದಲ್ಲಿ ಹೇರಲಾದ ಲಾಕ್ ಡೌನ್ ಜನರ ಸಹಕಾರದಿಂದ ಯಶಸ್ವಿಯಾಯಿತು, ಸೂಕ್ತ ಸಮಯಕ್ಕೆ ಲಾಕ್ ಡೌನ್ ಹೇರಿದ್ದರಿಂದ ಲಕ್ಷಾಂತರ ಜನರ ಪ್ರಾಣ ಉಳಿಯಿತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.