ವಿದೇಶಶ್ವೇತಭವನದಲ್ಲಿ ಅಮೆರಿಕ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್
ಎಲ್ಲಾ ಧರ್ಮ, ಪಂಥ, ವರ್ಣಕ್ಕೆ ಸಮಾನತೆ ನೀಡುವ ಸಂದೇಶ ರವಾನಿಸುವ ಪ್ರಯತ್ನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದು ಶ್ವೇತಭವನದಲ್ಲಿ ಭಾರತ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಸೇರಿದಂತೆ ಐವರು ವಲಸಿಗರು ಅಮೆರಿಕ ಪ್ರಜೆಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.