Ameesha Patel

ಬಾಲಿವುಡ್ ನಟಿ ಅಮೀಷಾ ಪಟೇಲ್ ತಾಯಿಯ ಮನೆಯಲ್ಲಿ ವಜ್ರದ ಬಳೆ ಕಳ್ಳತನ: ಮನೆಗೆಲಸದ ಮಹಿಳೆ ಬಂಧನ!
ಆರೋಪಿಯನ್ನು ಸೀಮಾ ಘಾಟೆ ಎಂದು ಗುರುತಿಸಲಾಗಿದೆ. ಪಾಲ್ಘರ್ ನಿವಾಸಿಯಾಗಿರುವ ಇವರು, ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

'ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ': ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!
ಅಮೀಷಾ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಅಮೀಷಾ ಅವರು ಹಾರ್ದಿಕ್ ಅವರನ್ನು ತಮ್ಮ ಕೆಲವು ಸ್ನೇಹಿತರಿಗೆ ಪರಿಚಯಿಸುತ್ತಿರುವುದು ಕಂಡುಬಂದಿತ್ತು.

ಮದುವೆಗೆ ಕುಂಡಲಿ ಹೊಂದಿಕೆಯಾಗಿರಲಿಲ್ಲ; ನನ್ನ ಪೋಷಕರ ವಿವಾಹ ದಿನಾಂಕ ನಿರ್ಧರಿಸಿದ್ದು ಇಂದಿರಾ ಗಾಂಧಿ: ಅಮೀಷಾ ಪಟೇಲ್
ನನ್ನ ತಾತ, ಬ್ಯಾರಿಸ್ಟರ್ ರಜನಿ ಪಟೇಲ್ ಅವರು ಇಂದಿರಾ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು. ಇಂದಿರಾ ಗಾಂಧಿಯವರ ಮುಖ್ಯ ಸಲಹೆಗಾರರಾಗಿ ಬ್ಯಾರಿಸ್ಟರ್ ರಜನಿ ಪಟೇಲ್ ಕೆಲಸ ಪ್ರಾರಂಭಿಸಿದರು.

ವಂಚನೆ ಪ್ರಕರಣ: ಕೋರ್ಟ್ ಗೆ ಶರಣಾದ ಬಾಲಿವುಡ್ ನಟಿ ಅಮೀಶಾ ಪಟೇಲ್
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಶನಿವಾರ ರಾಂಚಿ ಸಿವಿಲ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ನನ್ನನ್ನು ರೇಪ್ ಮಾಡುತ್ತಾರಾ ಅಂತಾ ಹೆದರಿದ್ದೆ: ಅಮೀಶಾ ಪಟೇಲ್ ಶಾಕಿಂಗ್ ಹೇಳಿಕೆ
ನನ್ನನ್ನು ರೇಪ್ ಅಥವಾ ಕೊಲೆ ಮಾಡುತ್ತಾರಾ ಎಂಬ ಭಯ ಇತ್ತು ಎಂದು ಬಾಲಿವುಡ್ ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಟಿ ಅಮಿಷಾ ಪಟೇಲ್ ವಿರುದ್ಧ ಬಂಧನ ವಾರಂಟ್ ಜಾರಿ
ಬಾಲಿವುಡ್ ನಟಿ ಅಮಿಷಾ ಪಟೇಲ್ ಗೆ ಬಂಧನ ಭೀತಿ ಶುರುವಾಗಿದ್ದು, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.

ನಟಿ ಅಮಿಶಾ ಪಟೇಲ್ ಹಾಟ್ ಫೋಟೋಶೂಟ್, ವಿಡಿಯೋ ಮತ್ತು ಫೋಟೋಗಳು ವೈರಲ್; ನೆಟಿಗರು ಫಿದಾ!
ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಅಮಿಶಾ ಪಟೇಲ್ ಸದ್ಯ ಹಾಟ್ ಫೋಟೋಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ನಿರ್ಮಾಪಕನಿಗೆ ಕೋಟಿ ಕೋಟಿ ಪಂಗನಾಮ: ಬಾಲಿವುಡ್ ನಟಿ ಅಮಿಷಾ ಪಟೇಲ್‌ಗೆ ಸಂಕಷ್ಟ!
ಬಾಲಿವುಡ್ ಹಾಟ್ ನಟಿ ಅಮಿಷಾ ಪಟೇಲ್ ನಿರ್ಮಾಪಕರೊಬ್ಬರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ನಟಿ ವಿರುದ್ಧ ದೂರು ದಾಖಲಾಗಿದೆ.

ಹಾಟ್ ಫೋಟೋ ಶೇರ್ ಮಾಡಿದ ಅಮಿಶಾ ಪಟೇಲ್, 'ಆಂಟಿ' ಎಂದು ಟ್ರೋಲ್ ಮಾಡಿದ ನೆಟಿಜನ್ಸ್!
ತಮ್ಮ ಹಾಟ್ ಫೋಟೋವನ್ನು ಶೇರ್ ಮಾಡಿದ್ದ ಬಾಲಿವುಡ್ ನಟಿ ಅಮಿಶಾ ಪಟೇಲ್ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ...

