ರಾಜಕೀಯಗುತ್ತಿಗೆದಾರ ಅಂಬಿಕಾಪತಿ ಸಾವು ಸ್ವಾಭಾವಿಕವಲ್ಲ, ಐಟಿ ಇಲಾಖೆ ಸಚಿವರೊಬ್ಬರನ್ನು ವಿಚಾರಣೆ ನಡೆಸಿದೆ: ಯತ್ನಾಳ್
ಗುತ್ತಿಗೆದಾರ ಅಂಬಿಕಾಪತಿ ಸ್ವಾಭಾವಿಕವಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.