Amazon web services

ಮೂಲಸೌಕರ್ಯಕ್ಕೆ 36,300 ಕೋಟಿ ರೂ. ಹೂಡಿಕೆ; ಭಾರತದಲ್ಲಿ 48 ಸಾವಿರ ಉದ್ಯೋಗ ಸೃಷ್ಟಿಸಲು ಅಮೇಜಾನ್ ವೆಬ್ ಸರ್ವೀಸಸ್ ಯೋಜನೆ!
ಅಮೇಜಾನ್ ವೆಬ್ ಸೇವೆ (ಎಡಬ್ಲ್ಯುಎಸ್) ಭಾರತದಲ್ಲಿ 2030 ರ ವೇಳೆಗೆ 36,300 ಕೋಟಿ ರೂಪಾಯಿ ಮೂಲಸೌಕರ್ಯ ಹೂಡಿಕೆ ಮಾಡಲಿದ್ದು 48,000 ಪೂರ್ಣಾವಧಿ ಉದ್ಯೋಗವನ್ನು ವಾರ್ಷಿಕವಾಗಿ ಸೃಷ್ಟಿಯಾಗಲಿದೆ

ಭಾರತದಲ್ಲಿ ಅಮೆಜಾನ್ ವೆಬ್ ಸರ್ವಿಸ್ ವಿಸ್ತರಣೆ: ಹೈದರಾಬಾದ್ ನಲ್ಲಿ 20,761 ಕೋ. ರೂ ವೆಚ್ಚದ ಹೊಸ ವಲಯ ಸ್ಥಾಪನೆ
ತೆಲಂಗಾಣದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಲ್ಲಿ(ಎಫ್ ಡಿಐ) ಅಮೆಜಾನ್ ವೆಬ್ ಸರ್ವಿಸಸ್, ಹೈದರಾಬಾದ್ ನಲ್ಲಿ 20 ಸಾವಿರದ 761 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

