ರಾಜ್ಯಬ್ಯಾಚುಲರ್ಸ್ಗಳಿಗೂ ಬೆಂಗಳೂರು ಬಲು ದುಬಾರಿ: ತಿಂಗಳ ಕನಿಷ್ಠ ಖರ್ಚುವೆಚ್ಚ ವಿವರಿಸಿದ ಅಮೆಜಾನ್ ಉದ್ಯೋಗಿ; Video viral
ಇದೀಗ ಬ್ಯಾಚುಲರ್ಸ್ಗೆಳಿಗೂ ಬೆಂಗಳೂರು ಬಲು ದುಬಾರಿಯಾಗಿದ್ದು, ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ತಿಂಗಳ ಖರ್ಚಿನ ಸಂಪೂರ್ಣ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.