ಪುಷ್ಯ ಮಾಸದ ಹುಣ್ಣಿಮೆಯಿಂದ ಆರಂಭವಾಗುವ ಮಾಘ ಸ್ನಾನವನ್ನು ಈ ಅಮಾವಾಸ್ಯೆಯಂದು ಮಾಡಿದರೆ ಶ್ರೇಯಸ್ಸು ಲಭಿಸುವುದು ಎನ್ನಲಾಗುತ್ತದೆ. ಹಾಗಾಗಿ ಮೌನಿ ಅಮಾವಾಸ್ಯೆಯಂದು ಮಾಡುವ ಪ್ರಮುಖ ಆಚರಣೆಯೇ ಪವಿತ್ರ ತೀರ್ಥ ಸ್ನಾನ.