ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲ ಅಮರನಾಥಕ್ಕೆ ಯಾತ್ರಿಕರ(Amarnath Yatra 2023) ವಾರ್ಷಿಕ ಯಾತ್ರೆಯು ಇಂದು ಜುಲೈ 1ರಂದು ಬಾಲ್ಟಾಲ್ನ ಮೂಲ ಶಿಬಿರದಿಂದ(Base camp) ಆರಂಭವಾಗಿದೆ.