ರಾಜ್ಯಮಂಡ್ಯ: ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ವಿಶ್ವೇಶ್ವರಯ್ಯ ನಾಲೆಯ 5 ಎಕರೆ ಜಾಗ ನುಂಗಿದ ಆರೋಪ!
ಮಾಜಿ ಸಚಿವ, ನಟ ಅಂಬರೀಶ್ ಬೆಂಬಲಿಗರೆಂದೇ ಗುರ್ತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಮತ್ತು ಕುಟುಂಬದವರು ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ, ಬೂದನೂರು, ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ...