Amanjot Kaur

Women's World Cup: ಪಂದ್ಯಾವಳಿ ವೇಳೆಯೇ ಭಾರತ ತಂಡದ ಆಟಗಾರ್ತಿ ಅಜ್ಜಿಗೆ ಹೃದಯಾಘಾತ; ವಿಷಯ ಮುಚ್ಚಿಟ್ಟ ಕುಟುಂಬ!
ಅವರ ಅಜ್ಜಿ ಹೃದಯಾಘಾತದಿಂದ ಬಳಲುತ್ತಿದ್ದರು. ಆದರೆ, ವಿಶ್ವಕಪ್ನತ್ತ ಗಮನ ಹರಿಸಲಿ ಎನ್ನುವ ಕಾರಣಕ್ಕೆ ಕುಟುಂಬವು ಆಲ್ರೌಂಡರ್ಗೆ ಪರಿಸ್ಥಿತಿಯ ಬಗ್ಗೆ ತಿಳಿಸದಿರಲು ನಿರ್ಧರಿಸಿತು ಎಂದಿದ್ದಾರೆ.

ಮಹಿಳಾ ವಿಶ್ವಕಪ್ ಫೈನಲ್: ದಕ್ಷಿಣ ಆಫ್ರಿಕಾದಿಂದ ಗೆಲುವನ್ನು ಕಸಿದದ್ದು ಇದೇ ಅದ್ಭುತ ಕ್ಯಾಚ್! Video
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 52 ರನ್ ಗಳ ಅಂತರದ ಜಯ ದಾಖಲಿಸಿ ತನ್ನ ಚೊಚ್ಚಲ ವಿಶ್ವಕಪ್ ಜಯಿಸಿದೆ.

