Amandeep Kaur

Instagram ನಲ್ಲಿ ಜನಪ್ರಿಯ, ಡ್ರಗ್ಸ್ ದಂಧೆಯಲ್ಲಿ ಶಾಮೀಲು, ಮಾದಕ ವಸ್ತು ಸಾಗಣೆಗೆ ಆಂಬುಲೆನ್ಸ್ ಬಳಕೆ: ಪಂಜಾಬ್ ಮಹಿಳಾ ಪೊಲೀಸ್ ಬಂಧನ!
ಪಂಜಾಬ್ ಸರ್ಕಾರದ ಮಾದಕ ದ್ರವ್ಯ ವಿರೋಧಿ ಅಭಿಯಾನ 'ಯುದ್ಧ್ ನಶೇಯನ್ ವಿರುಧ್' ನಡುವೆ ಕೌರ್ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಸೋದರನನ್ನೇ ವಿವಾಹವಾಗಿದ್ದ ಯುವತಿಗೆ ಅಮ್ಮನಿಂದಲೇ ಚಾಕು ಇರಿತ!
ಸಂಬಂಧದಲ್ಲಿ ಅಣ್ಣನಾಗಬೇಕಾಗಿದ್ದವನನ್ನೇ ವಿವಾಹವಾಗಿದ್ದ ಯುವತಿಗೆ ಆಕೆಯ ತಾಯಿ ಹಾಗೂ ಕುಟುಂಬದವರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ.

