Alwar Rape

ಗುರುಗ್ರಾಮದಲ್ಲಿ ಮತದಾನ ಮಾಡಿದ ವಿರಾಟ್ ಕೊಹ್ಲಿ
ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಗುರುಗ್ರಾಮದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರತಿ ಸಾಲಲ್ಲಿ ನಿಂತು ಮತದಾನ ಮಾಡುವ ಮೂಲಕ ಗಮನ ಸೆಳೆದರು.

ಅವಾರ್ಡ್ ವಾಪಸಿ ಗ್ಯಾಂಗ್ ಆಳ್ವಾರ್ ಅತ್ಯಾಚಾರ ಪ್ರಕರಣವಾದಾಗ ಎಲ್ಲಿಗೆ ಹೋಗಿತ್ತು; ಪ್ರಧಾನಿ ಮೋದಿ
ಅಸಹಿಷ್ಣುತೆ ಮುಂದಿಟ್ಟುಕೊಂಡು ಪ್ರಶಸ್ತಿ ವಾಪಸಿ ಅಭಿಯಾನ ನಡೆಸಿದ್ದ ಬುದ್ದಿ ಜೀವಿಗಳು ಆಳ್ವಾರ್ ನಡೆದ ಅತ್ಯಾಚಾರ ಪ್ರಕರಣವಾದಾಗ ಮೌನವಾಗಿದ್ದಾರೆ ಏಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

