ರಾಜ್ಯಆಲೂರು ವಸತಿ ಯೋಜನೆ: ಸ್ಥಳೀಯ ಬಿಜೆಪಿ ನಾಯಕನಿಂದ ಬಿಡಿಎ ಭೂಮಿ ಅಕ್ರಮ ಒತ್ತುವರಿ
ಬೆಂಗಳೂರಿನ ಆಲೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ವಸತಿ ಯೋಜನೆ ವ್ಯಾಪ್ತಿಯ ಆವರಣದ ಭೂಮಿಯನ್ನು ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.