ರಾಜ್ಯನಾಲ್ವರು ಶ್ರೇಷ್ಠ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳಿಗೆ ಐಐಎಸ್ಸಿಯ ವಾರ್ಷಿಕ Alumnus/Alumna ಪ್ರಶಸ್ತಿ
ತಮ್ಮ ವೃತ್ತಿ, ಸಮಾಜ ಮತ್ತು ಸಂಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ 2020 ರ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಶೇಷ ಅಲುಮ್ನಸ್ / ಅಲುಮ್ನಾ ಪ್ರಶಸ್ತಿಗೆ(Alumnus/Alumna Award) ನಾಲ್ಕು ಮಹೋನ್ನತ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಆಯ್ಕೆ ಮಾಡಲಾಗಿದೆ.