ದೇಶಛತ್ತೀಸ್ ಗಢ: ಅಲ್ಯೂಮಿನಾ ರಿಫೈನರಿಯಲ್ಲಿ ದುರ್ಘಟನೆ, ನಾಲ್ವರು ಕಾರ್ಮಿಕರ ಸಾವು, ಒಬ್ಬರು ಗಾಯ
ಕಲ್ಲಿದ್ದಲು ತುಂಬಿದ 'ಹಾಪರ್' ಕುಸಿದು ಅದರ ಕೆಳಗೆ ಕೆಲಸ ಮಾಡುತ್ತಿದ್ದ ಹತ್ತು ಜನರ ಮೇಲೆ ಬಿದ್ದಿದೆ. ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.