ದೇಶದುಬೈನಲ್ಲಿ 4 ತಿಂಗಳ ಮಗು ಕೊಂದ ಆರೋಪದಡಿ ಭಾರತೀಯ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ: ಕೇಂದ್ರ
"ಯುಎಇಯ ಕಾನೂನಿನಂತೆ ಕಳೆದ ಫೆಬ್ರವರಿ 15 ರಂದು ಆಕೆಯನ್ನು ಗಲ್ಲಿಗೇರಿಸಲಾಯಿತು. ಮಾರ್ಚ್ 5 ರಂದು ಆಕೆಯ ಅಂತ್ಯಕ್ರಿಯೆ ನಡೆಯಲಿದೆ" ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.