ದೇಶಮಾವಿನ ಹಣ್ಣು: ಈಗ ತಿನ್ನಿ.... ನಂತರ ಪಾವತಿಸಿ: ಪುಣೆ ವ್ಯಾಪಾರಿಯ ವಿನೂತನ EMI ಯೋಜನೆ
ಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವಿನದ್ದೇ ಸುದ್ದಿ... ಆದರೆ ನಾನಾ ಕಾರಣಗಳಿಂದ ಮಾವಿನ ಬೆಲೆ ಪ್ರತೀ ವರ್ಷ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಮಹಾರಾಷ್ಟ್ರ ಮಾವಿನ ವ್ಯಾಪಾರಿಯೊಬ್ಬ ಮಾವು ಪ್ರಿಯರಿಗೆ ವಿನೂತನ EMI ಯೋಜನೆ ಘೋಷಿಸಿದ್ದಾರೆ.