Allu Aravind

'ಬಾಹುಬಲಿಗೂ ಮುನ್ನ ಪ್ರಭಾಸ್, ಕಾಂತಾರಾಗೂ ಮುನ್ನ ರಿಷಭ್ ಶೆಟ್ಟಿಯೂ ಗೊತ್ತಿರಲಿಲ್ಲ': ಯಶ್ ಕೂಡ ಹಾಗೆ ಎಂದ ರಾಮ್ ಗೋಪಾಲ್ ವರ್ಮಾ
ಸಿನಿಮಾ ಸುದ್ದಿ

'ಬಾಹುಬಲಿಗೂ ಮುನ್ನ ಪ್ರಭಾಸ್, ಕಾಂತಾರಾಗೂ ಮುನ್ನ ರಿಷಭ್ ಶೆಟ್ಟಿಯೂ ಗೊತ್ತಿರಲಿಲ್ಲ': ಯಶ್ ಕೂಡ ಹಾಗೆ ಎಂದ ರಾಮ್ ಗೋಪಾಲ್ ವರ್ಮಾ

ಗೀತು ಮೋಹನ್ ದಾಸ್ ನಿರ್ದೇಶನದ ಯಶ್ ನಟನೆಯ ಟಾಕ್ಸಿಕ್ ಚಿತ್ರ ಆಗಸ್ಟ್ 26 ರಂದು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಯಿತು.

Bank fraud case: ಸಂಕಷ್ಟದಲ್ಲಿ ನಿರ್ಮಾಪಕ Allu Arvind; ನಟ Allu Arjun ತಂದೆಗೆ ED ವಿಚಾರಣೆ
ದೇಶ

Bank fraud case: ಸಂಕಷ್ಟದಲ್ಲಿ ನಿರ್ಮಾಪಕ Allu Arvind; ನಟ Allu Arjun ತಂದೆಗೆ ED ವಿಚಾರಣೆ

ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್ ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಟಾಲಿವುಡ್ ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ನ್ಯಾಷನಲ್ ಕ್ರಶ್; ಹೊಸ ಸಿನಿಮಾ 'ದಿ ಗರ್ಲ್‌ಫ್ರೆಂಡ್'ನಲ್ಲಿ  ರಶ್ಮಿಕಾ ಮಂದಣ್ಣ ನಟನೆ!
ಸಿನಿಮಾ ಸುದ್ದಿ

ಸಾಲು ಸಾಲು ಚಿತ್ರಗಳಲ್ಲಿ ನ್ಯಾಷನಲ್ ಕ್ರಶ್; ಹೊಸ ಸಿನಿಮಾ 'ದಿ ಗರ್ಲ್‌ಫ್ರೆಂಡ್'ನಲ್ಲಿ  ರಶ್ಮಿಕಾ ಮಂದಣ್ಣ ನಟನೆ!

ನಟಿ ರಶ್ಮಿಕಾ ಮಂದಣ್ಣ ಅವರು ಗೀತಾ ಆರ್ಟ್ಸ್‌‌ನ ನಿರ್ಮಾಪಕ ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಲಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.

ಸಾವಿರ ಕೋಟಿ ರೂ. ಮಹಾಭಾರತದ ಬಳಿಕ ಈಗ 500 ಕೋಟಿ ರೂ. ವೆಚ್ಚದ ರಾಮಾಯಣ!
ಸಿನಿಮಾ ಸುದ್ದಿ

ಸಾವಿರ ಕೋಟಿ ರೂ. ಮಹಾಭಾರತದ ಬಳಿಕ ಈಗ 500 ಕೋಟಿ ರೂ. ವೆಚ್ಚದ ರಾಮಾಯಣ!

ದುಬೈ ಮೂಲದ ಉದ್ಯಮಿ ಕನ್ನಡಿಗ ಬಿಆರ್ ಶೆಟ್ಟಿ ಅವರು ಸಾವಿರ ಕೋಟಿ ವೆಚ್ಚದ ಮಹಾಭಾರತ ಚಿತ್ರ ನಿರ್ಮಾಣ ವಿಚಾರ ಇನ್ನೂ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಟಾಲಿವುಡ್ ನಿರ್ಮಾಪಕರೊಬ್ಬರು 500 ಕೋಟಿ ರು.ವೆಚ್ಚದಲ್ಲಿ ರಾಮಾಯಣ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಮೊದಲ ದಿನವೇ ೪೭ ಕೋಟಿ ರೂ ಗಳಿಕೆ ಕಂಡ ಚಿರಂಜೀವಿ 'ಖೈದಿ ನಂ. ೧೫೦'
ಸಿನಿಮಾ ಸುದ್ದಿ

ಮೊದಲ ದಿನವೇ ೪೭ ಕೋಟಿ ರೂ ಗಳಿಕೆ ಕಂಡ ಚಿರಂಜೀವಿ 'ಖೈದಿ ನಂ. ೧೫೦'

ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ೧೫೦ ನೆಯ ಚಿತ್ರ, 'ಖೈದಿ ನಂ. ೧೫೦' ಬಿಡುಗಡೆಯಾದ ಮೊದಲ ದಿನವೇ ಜಾಗತಿಕವಾಗಿ ಬಾಕ್ಸ್ ಆಫಿಸ್ ನಲ್ಲಿ ೪೭ ಕೋಟಿ ರೂ ಗಳಿಕೆ ಕಂಡಿದೆ ಎಂದು ತಿಳಿಸಿದ್ದಾರೆ