alliance

TVK ಜೊತೆ ಮೈತ್ರಿ ರಾಜ್ಯ, ಲೋಕಸಭೆ, ರಾಜ್ಯಸಭೆ ಚುನಾವಣೆಗಳಿಗೂ ಮುಂದುವರಿಯಲಿದೆ: ಕಾಂಗ್ರೆಸ್
ದೇಶ

TVK ಜೊತೆ ಮೈತ್ರಿ ರಾಜ್ಯ, ಲೋಕಸಭೆ, ರಾಜ್ಯಸಭೆ ಚುನಾವಣೆಗಳಿಗೂ ಮುಂದುವರಿಯಲಿದೆ: ಕಾಂಗ್ರೆಸ್

ತಮಿಳುನಾಡು ಕಾಂಗ್ರೆಸ್ ಪ್ರಭಾರಿ ಗಿರೀಶ್ ಚೋಡಂಕರ್ ಸಹಿ ಮಾಡಿದ ಪತ್ರದಲ್ಲಿ, ರಾಜ್ಯದ ಜನತೆ ವಿಜಯ್ ನೇತೃತ್ವದ ಟಿವಿಕೆಗೆ ಸ್ಪಷ್ಟ, ಬಲವಾದ ಮತ್ತು ಭಾರೀ ತೀರ್ಪು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ: TVK ಜೊತೆಗೆ ಮೈತ್ರಿಗಾಗಿ ಮಾತುಕತೆ! ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು?
ದೇಶ

ತಮಿಳುನಾಡು ವಿಧಾನಸಭೆ ಚುನಾವಣೆ: TVK ಜೊತೆಗೆ ಮೈತ್ರಿಗಾಗಿ ಮಾತುಕತೆ! ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು?

ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎನ್‌ಡಿಎಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರೇ ಮುಖ್ಯಮಂತ್ರಿ ಅಭ್ಯರ್ಥಿ.

Tamil Nadu Election: ಮೈತ್ರಿ ಕುರಿತು ಇಂದು ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ; ಕಾಂಗ್ರೆಸ್ ಗೆ ಡಿಎಂಕೆ ಡೆಡ್ ಲೈನ್
ದೇಶ

Tamil Nadu Election: ಮೈತ್ರಿ ಕುರಿತು ಇಂದು ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ; ಕಾಂಗ್ರೆಸ್ ಗೆ ಡಿಎಂಕೆ ಡೆಡ್ ಲೈನ್

ಡಿಎಂಕೆ ಕಾಂಗ್ರೆಸ್ ಗೆ 25–28 ಸ್ಥಾನಗಳ ಜೊತೆಗೆ ಒಂದು ರಾಜ್ಯಸಭಾ ಸ್ಥಾನ ನೀಡಲು ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಕನಿಷ್ಠ 34 ಸ್ಥಾನಗಳಿಗಿಂತ ಕಡಿಮೆ ಒಪ್ಪಿಕೊಳ್ಳಲು ಸಿದ್ಧವಾಗಿಲ್ಲದಿರುವುದು ಡಿಎಂಕೆಗೆ ಸಮಸ್ಯೆಯಾಗಿದೆ.

ಎಂವಿಎ ಅಥವಾ ಉದ್ಧವ್ ನಮಗೆ ಎಂದಿಗೂ ಅಗತ್ಯವಿಲ್ಲ: ಮೈತ್ರಿ ತಳ್ಳಿಹಾಕಿದ ಫಡ್ನವೀಸ್
ದೇಶ

ಎಂವಿಎ ಅಥವಾ ಉದ್ಧವ್ ನಮಗೆ ಎಂದಿಗೂ ಅಗತ್ಯವಿಲ್ಲ: ಮೈತ್ರಿ ತಳ್ಳಿಹಾಕಿದ ಫಡ್ನವೀಸ್

"ನಮಗೆ ಭವಿಷ್ಯದಲ್ಲಿ ಎಂವಿಎ ಅಥವಾ ಉದ್ಧವ್ ಅವರ ಅಗತ್ಯವಿರುವುದಿಲ್ಲ. ಅವರೊಂದಿಗೆ ನಾವು ಎಂದಿಗೂ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಈ ಚುನಾವಣೆಯಲ್ಲಿ ಗೆಲ್ಲುತ್ತಿದ್ದೇವೆ ಎಂದು ಫಡ್ನವೀಸ್ ಹೇಳಿದ್ದಾರೆ.

Parivar together: ಪಾಲಿಕೆ ಚುನಾವಣೆ; ಶರದ್ ಪವಾರ್ ಜೊತೆ ಅಜಿತ್ ಪವಾರ್ ಮೈತ್ರಿ ಘೋಷಣೆ!
ದೇಶ

Parivar together: ಪಾಲಿಕೆ ಚುನಾವಣೆ; ಶರದ್ ಪವಾರ್ ಜೊತೆ ಅಜಿತ್ ಪವಾರ್ ಮೈತ್ರಿ ಘೋಷಣೆ!

ಅಜಿತ್ ಪವಾರ್ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಬಣದೊಂದಿಗೆ ಮುಂಬರುವ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.

ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಕಷ್ಟ: ಹೆಚ್.ಡಿ ದೇವೇಗೌಡ
ರಾಜಕೀಯ

ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಕಷ್ಟ: ಹೆಚ್.ಡಿ ದೇವೇಗೌಡ

ಜೆಡಿಎಸ್ ತನ್ನ ಬಲವಿರುವ ಸ್ಥಳಗಳಲ್ಲಿ ಮೈತ್ರಿ ಇಲ್ಲದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ದೆಹಲಿ ವಿಧಾನಸಭಾ ಚುನಾವಣೆ 2025: ಯಾರೊಂದಿಗೂ ಮೈತ್ರಿಯಿಲ್ಲ, ಸ್ವತಂತ್ರವಾಗಿ ಸ್ಪರ್ಧೆ; ಕೇಜ್ರಿವಾಲ್ ಸ್ಪಷ್ಟನೆ
ದೇಶ

ದೆಹಲಿ ವಿಧಾನಸಭಾ ಚುನಾವಣೆ 2025: ಯಾರೊಂದಿಗೂ ಮೈತ್ರಿಯಿಲ್ಲ, ಸ್ವತಂತ್ರವಾಗಿ ಸ್ಪರ್ಧೆ; ಕೇಜ್ರಿವಾಲ್ ಸ್ಪಷ್ಟನೆ

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ತನ್ನ ಸ್ವಂತ ಬಲದ ಮೇಲೆ ಈ ಚುನಾವಣೆಯಲ್ಲಿ ಹೋರಾಡಲಿದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಫಡ್ನವೀಸ್ ಪ್ರಮಾಣ: ಮೈತ್ರಿ ಪಾಲುದಾರರ ಚೌಕಾಶಿ; ಖಾತೆ ಹಂಚಿಕೆ ಮತ್ತಷ್ಟು ಕಠಿಣ!
ದೇಶ

ಮುಖ್ಯಮಂತ್ರಿಯಾಗಿ ಫಡ್ನವೀಸ್ ಪ್ರಮಾಣ: ಮೈತ್ರಿ ಪಾಲುದಾರರ ಚೌಕಾಶಿ; ಖಾತೆ ಹಂಚಿಕೆ ಮತ್ತಷ್ಟು ಕಠಿಣ!

ಮೈತ್ರಿ ಪಾಲುದಾರರ ನಡುವೆ ಪೋರ್ಟ್‌ಫೋಲಿಯೊ ಹಂಚಿಕೆ ಬಹುತೇಕ ನಿರ್ಧಾರವಾಗಿದೆ, ಆದರೆ ಅದನ್ನು ಘೋಷಿಸುವ ಮೊದಲು ಮತ್ತೊಂದು ಸುತ್ತಿನ ಸಮಾಲೋಚನೆಯ ಅಗತ್ಯವಿದೆ ಎಂದು ಫಡ್ನವಿಸ್ ಹೇಳಿದರು.

ಹರ್ಯಾಣ: 20 ಸ್ಥಾನಗಳಿಗೆ AAP ಬೇಡಿಕೆ, ಮೈತ್ರಿ ಬಗ್ಗೆ ಕಾಂಗ್ರೆಸ್ ಗೆ ಗೊಂದಲ!
ದೇಶ

ಹರ್ಯಾಣ: 20 ಸ್ಥಾನಗಳಿಗೆ AAP ಬೇಡಿಕೆ, ಮೈತ್ರಿ ಬಗ್ಗೆ ಕಾಂಗ್ರೆಸ್ ಗೆ ಗೊಂದಲ!

ಆಮ್ ಆದ್ಮಿ ಪಕ್ಷ ಮೈತ್ರಿಗೆ ಮುಂದಾದರೆ 20 ಸ್ಥಾನಗಳನ್ನು ತನಗೆ ಬಿಟ್ಟುಕೊಡಬೇಕೆಂಬ ಬೇಡಿಕೆ ಮುಂದಿಟ್ಟಿರುವುದು ಈ ಗೊಂದಲಕ್ಕೆ ಕಾರಣ. ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.