ರಾಜ್ಯಉಡುಪಿ: 3.84 ಲಕ್ಷ ರೂ ಮೌಲ್ಯದ ಕಟ್ಟಡ ಸಾಮಾಗ್ರಿ ಕಳ್ಳತನ ಆರೋಪ, ಇಂಜಿನಿಯರ್ ವಿರುದ್ಧ ದೂರು!
ಈ ಸಂಬಂಧ ಪುಣೆ ಮೂಲದ ಶ್ರೀ ಎಂಟರ್ಪ್ರೈಸಸ್ನ ಸುರಕ್ಷತಾ ಉಸ್ತುವಾರಿ ಕುಶಾಲಾ ದೂರು ದಾಖಲಿಸಿದ್ದಾರೆ. ಜೂನ್ 12 ರಂದು ದಾಸ್ತಾನು ಪರಿಶೀಲನೆ ವೇಳೆ ಕಳ್ಳತನ ಪತ್ತೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.