ರಾಜ್ಯಬೆಂಗಳೂರು: ಅನೈತಿಕ ಸಂಬಂಧ ವಿಚಾರವಾಗಿ ಗಲಾಟೆ; ಮಹಿಳೆ, ಆಕೆಯ ತಮ್ಮನನ್ನು ಕೊಂದಿದ್ದ ಅಪ್ರಾಪ್ತ ಬಾಲಕನ ಬಂಧನ!
ಮೃತರನ್ನು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ. ಮಲ್ಲೇಗೌಡ ಮತ್ತು ಯಮುನಾ ಮದುವೆಯಾಗಿ 20 ವರ್ಷವಾಗಿತ್ತು. ದಂಪತಿಗೆ 19 ವರ್ಷದ ಮಗಳು ಮತ್ತು 17 ವರ್ಷದ ಮಗ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.