ಸಿನಿಮಾ ಸುದ್ದಿರಾಜ್. ಬಿ ಶೆಟ್ಟಿ ನಟನೆಯ 'Alla ನವೀನಾ' ಚಿತ್ರದ ಮೊದಲ ಟ್ರ್ಯಾಕ್ ಡಿಸೆಂಬರ್ 10ಕ್ಕೆ ರಿಲೀಸ್
ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಎಲ್ಲರನ್ನು ಬೆರಗುಗೊಳಿಸಿರುವ ರಾಜ್ ಬಿ ಶೆಟ್ಟಿ ಈಗ ಮೊದಲ ಬಾರಿಗೆ ಸಿಂಗಲ್ ಆಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.