All Ok

'ಡೋಂಟ್ ವರಿ 2' ಹೊಸ ರ್ಯಾಪ್ ಹಾಡಿನ ಮೂಲಕ ಮತ್ತೆ ಟ್ರೆಂಡ್ ಸೃಷ್ಟಿಸಿದ ಆಲ್ ಓಕೆ; ಚಿಂತೆ ಬೇಡ, ಕೂಲ್ ಆಗಿರಿ ಎಂಬ ಸಂದೇಶ!
ಯೂಟ್ಯೂಬ್ನಲ್ಲಿ 9,50,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಕನ್ನಡ ರ್ಯಾಪರ್ ಮತ್ತು ನಿರ್ಮಾಪಕ ಅಲೋಕ್ ಬಾಬು ಆರ್ ಅಲಿಯಾಸ್ ಆಲ್ ಓಕೆ, ಇದೀಗ "ಡೋಂಟ್ ವರಿ 2" ನೊಂದಿಗೆ ಬಂದಿದ್ದಾರೆ.

ಹ್ಯಾಪಿ ಕನ್ನಡ ಆಲ್ಬಂ ವಿಡಿಯೋ ಸಾಂಗ್
ಕನ್ನಡದ ರ್ಯಾಪರ್ ಆಲ್ ಓಕೆ ನಿರ್ದೇಶಿಸಿರುವ ಹ್ಯಾಪಿ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

