ರಾಜ್ಯಸಾಹಿತ್ಯ ಲೋಕದಲ್ಲೂ ರಾಜಕೀಯ ಅಸ್ಪೃಶ್ಯತೆ: ಪರ್ಯಾಯ 'ಜನ ಸಾಹಿತ್ಯ ಸಮ್ಮೇಳನ'ದಲ್ಲಿ ಚಿಂತಕ
ರಾಜಕೀಯ ಅಸ್ಪೃಶ್ಯತೆ ಸಾಹಿತ್ಯ ಲೋಕದಲ್ಲಿ ನುಸುಳಿದೆ. ಈ ಬೆಳವಣಿಗೆ ಅಪಾಯದ ಸೂಚನೆಯಾಗಿದೆ. ಅದರ ವಿರುದ್ಧದ ಎಲ್ಲ ಧ್ವನಿಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಚಿಂತಕ ರಾಮಕೃಷ್ಣ ಜಿ. ಹೇಳಿದರು.