ರಾಜ್ಯ'ಮಸಾಲೆ ದೋಸೆ, ಬೊಂಬಾಟ್ ಗುರು' 'ನಮಸ್ಕಾರ ಮುಖ್ಯಮಂತ್ರಿ ಅವರೇ' ಹೀಗೆಂದ ಬ್ರಿಟಿಷ್ ಹೈಕಮಿಷನರ್...
'ನಮಸ್ಕಾರ ಮುಖ್ಯಮಂತ್ರಿ ಅವರೇ', ಮಸಾಲೆ ದೋಸೆ, ಬೊಂಬಾಟ್ ಗುರು, ಏಕ್ ದಮ್ ಮಸ್ತ್ ಹೀಗಂದಿದ್ದು ಭಾರತದ ಬ್ರಿಟಿಷ್ ಹೈಕಮಿಷನರ್. ಅರೆ...ಕನ್ನಡಕ್ಕೂ ಬ್ರಿಟಿಷ್ ಹೈಕಮಿಷನರ್ ಗೂ ಎತ್ತಣಿಂದೆತ್ತ ಸಂಬಂಧ ಎಂದು ಅಚ್ಚರಿಪಟ್ಟಿರಾ?