Alaska Summit

ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ Putin ಕರೆ: Alaska Summit ಬಗ್ಗೆ ಮಾಹಿತಿ ವಿನಿಮಯ
ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತದ ಸ್ಥಿರ ನಿಲುವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಡೊನಾಲ್ಡ್ ಟ್ರಂಪ್ ಜತೆ ಸಭೆ: ಅಲಾಸ್ಕಾಗೆ 'ಪೂಪ್ ಸೂಟ್‌ಕೇಸ್' ಹೊತ್ತೊಯ್ದ ವ್ಲಾಡಿಮಿರ್ ಪುಟಿನ್ ಅಂಗರಕ್ಷಕರು!
ರಷ್ಯಾ ಅಧ್ಯಕ್ಷ ಪುಟಿನ್ ಅಲಾಸ್ಕ ಭೇಟಿಯ ಸಮಯದಲ್ಲಿ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವರನ್ನು ಅಂಗರಕ್ಷಕರು ಸುತ್ತುವರೆದಿದ್ದರು.

Alaska Summit: ಭಾರತಕ್ಕೆ 2ನೇ ಸುಂಕ ಕುರಿತು Donald Trump ಹೊಸದಾಗಿ ಹೇಳಿದ್ದೇನು?
ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ರಾಷ್ಟ್ರಗಳ ಮೇಲೆ 2ನೇ ಬಾರಿ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ಹೇರದಿರುವ ಸುಳಿವನ್ನು ಅಮೆರಿಕದ ಟ್ರಂಪ್ ಸರ್ಕಾರ ನೀಡಿದೆ.

Alaska Summit: 'ಯುದ್ಧಕ್ಕೆ ಅಂತ್ಯ ಹಾಡುವ ಇಚ್ಛೆ ಇದೆ.. ಆದರೆ ಪರಿಸ್ಥಿತಿಯನ್ನು ಇನ್ನೂ ತಿಳಿಗೊಳಿಸಬೇಕಿದೆ'; Vladimir Putin
ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ಯಾವುದೇ ಫಲಿತಾಂಶವಿಲ್ಲದೇ ಅಂತ್ಯವಾಗಿದೆ.

Alaska summit: Trump-Putin ಮಾತುಕತೆ ವೇಳೆ ತಲೆ ಮೇಲೆ ಅಮೆರಿಕದ B-2 bomber ಫೈಟರ್ ಜೆಟ್ ಹಾರಾಟ!
ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.

Alaska Summit: ಟ್ರಂಪ್, ಪುಟಿನ್ ಮಾತುಕತೆ ಫಲಿತಾಂಶವಿಲ್ಲದೆ ಅಂತ್ಯ?
1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಕ್ರೂರ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.

