ರಾಜ್ಯಆಳಂದ ಮತ ಕಳವು ಪ್ರಕರಣ: ಕಲಬುರಗಿ ಕಾಲ್ ಸೆಂಟರ್ಗೆ OTP ಮಾರಿದ್ದ ಪಶ್ಚಿಮ ಬಂಗಾಳದ ಬಂಧಿತ ವ್ಯಕ್ತಿ?
ಬಾಪಿ ಅದ್ಯಾ (27) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಆರೋಪಿಯನ್ನು ನಗರಕ್ಕೆ ತರಲಾಗಿದ್ದು, ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.