ರಾಜ್ಯಆಲಮಟ್ಟಿ ಹಿನ್ನೀರು ಸಂತ್ರಸ್ತರಿಗಾಗಿ ಯನಿಟ್-3ರ ನೀಲನಕ್ಷ ಸಿದ್ದ: ಚರಂತಿಮಠ
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಬಾದಿತಗೊಳ್ಳಲಿರುವ ಆರ್.ಎಲ್ ೫೨೩ ರಿಂದ ೫೨೫ ಮೀಟರ್ ವರೆಗಿನ ಯುನಿಟ್-೩ರ ನಿರ್ಮಾಣದ ನೀಲನಕ್ಷೆ ಸಿದ್ದಗೊಂಡಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎನ್ನುವ ಆಶಾ ಭಾವನೆಯನ್ನು ಶಾಸಕ ವೀರಣ್ಣ ಚರಂತಿಮಠ ವ್ಯಕ್ತ ಪಡಿಸಿದರು.