ದೇಶDelhi Blast: ಅಲ್-ಫಲಾಹ್ ವಿರುದ್ಧ ED ತನಿಖೆ; 415 ಕೋಟಿ ರೂ ವಂಚನೆ ಬಹಿರಂಗ!
ನವೆಂಬರ್ 10 ರಂದು 13 ಜನರನ್ನು ಬಲಿತೆಗೆದುಕೊಂಡ ಕೆಂಪು ಕೋಟೆ ಬಳಿಯ ಕಾರು ಸ್ಫೋಟದಲ್ಲಿ ಮೂವರು ವೈದ್ಯರ ಸಂಚು ಕಂಡುಬಂದ ನಂತರ ಹರಿಯಾಣ ಮೂಲದ ವಿಶ್ವವಿದ್ಯಾಲಯ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಮಾಡಲಾಗುತ್ತಿದೆ.