ಕ್ರಿಕೆಟ್ಅಕ್ಷಿತಾ ರಾಜ್ ಕೈಹಿಡಿದ ಟೀಂ ಇಂಡಿಯಾ ವೇಗಿ ಆಕಾಶ್ ದೀಪ್; ಧೋನಿ, ಕೊಹ್ಲಿ, ರೋಹಿತ್ಗೆ ಆಹ್ವಾನ ನೀಡಿಲ್ಲ ಏಕೆ? ಕಾರಣ ಬಹಿರಂಗ
ಆಕಾಶ್ ದೀಪ್ ಭಾರತದ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, 28 ವಿಕೆಟ್ಗಳನ್ನು ಕಬಳಿಸಿದ್ದಾರೆ. ಗಾಯವು ಐಪಿಎಲ್ 2026ನೇ ಆವೃತ್ತಿ ಜೊತೆಗೆ ಬಲಗೈ ವೇಗಿಯನ್ನು ಭಾರತದ ಟೆಸ್ಟ್ ತಂಡದಿಂದಲೂ ಹೊರಗುಳಿಯುವಂತೆ ಮಾಡಿದೆ.