ವಿಶೇಷಧಾರವಾಡ ಆಕಾಶವಾಣಿ ಕೇಂದ್ರಕ್ಕೆ 75 ವರ್ಷ: ಅಮೃತ ಮಹೋತ್ಸವದ ಹೆಮ್ಮೆಯಲ್ಲಿ ಉತ್ತರ ಕರ್ನಾಟಕ!
ಆಗಿನ ಕೇಂದ್ರ ಮಂತ್ರಿಯಾಗಿದ್ದ ಆರ್.ಆರ್. ದಿವಾಕರ ಈ ಆಕಾಶವಾಣಿಯನ್ನು 1950ರ ಜ. 8ರಂದು ಉದ್ಘಾಟಿಸಿದ್ದು, ಭಾರತ ರತ್ನ ಭೀಮಸೇನ ಜೋಶಿ ಸಹಚರೊಡನೆ ವಂದೇಮಾತರಂ, ಉದಯವಾಗಲಿ ಚೆಲುವ ಕನ್ನಡ ನಾಡು ಹಾಡಿದ್ದು ಇತಿಹಾಸ.