Akashdeep Singh

ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಪ್ರಿಯಾಂಕಾ ಗೋಸ್ವಾಮಿ, ಆಕಾಶದೀಪ್ ಸಿಂಗ್!
ರಾಷ್ಟ್ರೀಯ ಓಪನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ 20 ಕಿಮೀ ಓಟದ ನಡಿಗೆಯಲ್ಲಿ ಅರ್ಹತೆ ಪಡೆದ ನಂತರ ಟೋಕಿಯೊ ಒಲಿಂಪಿಯನ್ ಪ್ರಿಯಾಂಕಾ ಗೋಸ್ವಾಮಿ ಮತ್ತು ಆಕಾಶದೀಪ್ ಸಿಂಗ್...

ಡ್ರಾಗೆ ತೃಪ್ತಿಪಟ್ಟ ಸರ್ದಾರ್ ಪಡೆ
ಪಂದ್ಯದ ಆರಂಭದಲ್ಲೇ ಪ್ರವಾಸಿ ತಂಡಕ್ಕೆ ಮುನ್ನಡೆ ಬಿಟ್ಟುಕೊಟ್ಟು ಒತ್ತಡಕ್ಕೆ ಸಿಲುಕಿದರೂ ನಂತರ ಚೇತರಿಕೆಯ ಆಟ ಆಡಿದ ಭಾರತ ಹಾಕಿ ತಂಡ ವಿಶ್ವ ಹಾಕಿ ಲೀಗ್...

ಪಂದ್ಯ ಗೆದ್ದರೂ ಸರಣಿ ಸೋತ ಭಾರತ
ಭಾರತ ಹಾಕಿ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದರೂ, ಸರಣಿಯನ್ನು ಶೂಟೌಟ್‍ನಲ್ಲಿ ಕೈಚೆಲ್ಲಿತು.

ಆಕಾಶ್ ದೀಪ್ ದುಬಾರಿ ಆಟಗಾರ
ಭರವಸೆ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಟಗಾರರ ಹರಾಜಿನಲ್ಲಿ ದುಬಾರಿ ಭಾರತಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

