ವಿಶೇಷಸ್ವಾವಲಂಬಿ ಬದುಕಿಗೆ ಕಾಯಕಲ್ಪ: ಸಾವಯವ ಕೃಷಿ ಮೂಲಕ ರೈತರ ಬದುಕು 'ಹಸಿರು' ಮಾಡಲೊರಟಿದೆ 'ಅಕ್ಷಯಕಲ್ಪ'!
ಕೃಷಿ ರೈತ ಮತ್ತು ಮಣ್ಣಿನ ನಡುವೆ ಬಾಂಧವ್ಯ ಹೆಚ್ಚಿಸುತ್ತದೆ. ಆದರೆ ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಸಮಯ ಹಾಗೂ ವೃತ್ತಿಯ ಬಗೆಗಿನ ಆಸೆಯಿಂದ ಇಂದಿನ ಯುವಜನರು ತಮ್ಮ ಪೂರ್ವಜರು ಬೇಸಾಯ ಮಾಡಿದ ಭೂಮಿಯನ್ನು ತ್ಯಜಿಸುತ್ತಿದ್ದಾರೆ.